Sandalwood's crazy star Ravichandran celebrates his 56th birthday and fans are celebrating his day with sheer happiness by cutting cake. His fans have given <br />him the best wishes <br /> <br />ಕ್ರೇಜಿ ಸ್ಟಾರ್ ಹುಟ್ಟುಹಬ್ಬಕ್ಕೆ ಕ್ರೇಜಿ ಅಭಿಮಾನಿಗಳೇ ದಂಡೇ ಮನೆ ಮುಂದೆ ಬಂದು ಸೇರಿದೆ . ಅಭಿಮಾನಿಗಳು ರವಿಚಂದ್ರನ್ ಹುಟ್ಟು <br />ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ . ಕೇಕ್ ಕತ್ತರಿಸಿ ರವಿಚಂದ್ರನ್ ಗೆ ಶುಭಾಶಯ ಕೋರಿದ್ದಾರೆ